ನವಿಲು ಗರಿ ಸಿನಿಮಾದ ಧ್ವನಿಸುರುಳಿ ಬಿಡುಗಡೆ
ಮಲ್ಲೇಶ್ವರಂ ನ ರೇಣುಕಾಂಬ ಸ್ಟುಡಿಯೋದಲ್ಲಿ ನವಿಲುಗರಿ ಸಿನಿಮಾದ ಧ್ವನಿಸುರುಳಿಯನ್ನು ಸಾಹಿತಿ ದೊಡ್ಡರಂಗೇಗೌಡ ಬಿಡುಗಡೆಗೊಳಿಸಿದರು. ಈ ಸಿನಿಮಾದಲ್ಲಿ ಆನಂದ್ ಮುಖ್ಯಭೂಮಿಕೆಯಲ್ಲಿ ನಟಿಸುತಿದ್ದು, ರಾಗಿಣಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ, ಸಾರಿಕ ಬಂಡವಾಳ ...
Read moreDetails
