ಇಂದಿನಿಂದ ಬದಲಾಗಲಿದೆ ಯುಪಿಐ ವಹಿವಾಟಿನ ಮಿತಿ:ವಿವಿಧ UPI ಪಾವತಿ ಹೊಸ ಮಿತಿಗಳ ಬಗ್ಗೆ ಇಲ್ಲಿದೆ ಮಾಹಿತಿ
ಭಾರತೀಯ ರಾಷ್ಟ್ರೀಯ ಪಾವತಿ ನಿಗಮ(ಎನ್‌ಪಿಸಿಐ) ಮಹತ್ವದ ಘೋಷಣೆಯೊಂದನ್ನು ಮಾಡಿದ್ದು, ದೇಶದ ಲಕ್ಷಾಂತರ ತೆರಿಗೆದಾರರಿಗೆ ಅನುಕೂಲವಾಗಲಿದೆ. ಸೆಪ್ಟೆಂಬರ್ 16(ಇಂದಿನಿಂದ) ವ್ಯಕ್ತಿಗಳು ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್(UPI) ಪ್ರತಿ ವಹಿವಾಟಿಗೆ 5 ...
Read moreDetails