ಶ್ರೀಸಾಮಾನ್ಯನ ಸ್ವಾವಲಂಬನೆಯೂ ಮಾರುಕಟ್ಟೆ ಆಧಿಪತ್ಯವೂ..ನವ ಉದಾರವಾದವು ಶ್ರಮಿಕವರ್ಗವನ್ನು ಹೆಚ್ಚು ಪರಾವಲಂಬಿಗಳನ್ನಾಗಿ ಮಾಡುತ್ತಿದೆ
(ಜೀವನೋಪಾಯ ಮಾರ್ಗಗಳೂ ಸರ್ಕಾರಗಳ ಉಪಾಯಗಳೂ ಲೇಖನದ ಮುಂದುವರೆದ ಭಾಗ) ಭಾಗ 2 ನಾ ದಿವಾಕರ 1947ರಲ್ಲಿ ವಸಾಹತು ದಾಸ್ಯದಿಂದ ವಿಮೋಚನೆ ಪಡೆದ ಭಾರತ ತನ್ನ ಭವಿಷ್ಯದ ಅರ್ಥವ್ಯವಸ್ಥೆಯನ್ನು ...
Read more