ಪಂಚಮಸಾಲಿ ಮೀಸಲಾತಿ ಫೈಟ್.. ಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯತರ ಒಗ್ಗಟ್ಟು ಛಿದ್ರ ಛಿದ್ರ..
ಪಂಚಮಸಾಲಿ ಮೀಸಲಾತಿ ಆಗ್ರಹಿಸಿ ಬಿಜೆಪಿ ಸರ್ಕಾರದಲ್ಲಿ ಹೋರಾಟ ಶುರುವಾಗಿತ್ತು. ಕಾಂಗ್ರೆಸ್ - ಬಿಜೆಪಿ ಒಟ್ಟಾಗಿ ಬಿಜೆಪಿ ಸರ್ಕಾರದ ವಿರುದ್ಧ ಹೋರಾಟ ಮಾಡಿದ್ದರು. ಕಾಂಗ್ರೆಸ್ ಸರ್ಕಾರದಲ್ಲೂ ಹೋರಾಟ ಮುಂದುವರಿದಿದೆ. ...
Read moreDetails