Breaking: ಐತಿಹಾಸಿಕ ದಾಖಲೆ ಕೈಚೆಲ್ಲಿದ ರಷ್ಯಾ | ತಾಂತ್ರಿಕ ದೋಷದಿಂದ ಚಂದ್ರನ ಮೇಲೆ ಅಪ್ಪಳಿಸಿದ ಲೂನಾ 25
ಭಾರತಕ್ಕಿಂತ ಮೊದಲು ಚಂದ್ರನ ದಕ್ಷಿಣ ಧ್ರುವದಲ್ಲಿ ಲೂನಾ 25 ನೌಕೆ ಇಳಿಸುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸುವ ರಷ್ಯಾ ಕನಸು ಈಗ ಭಗ್ನಗೊಂಡಿದೆ. ಲೂನಾ-25 ನೌಕೆಯು ಚಂದ್ರನಲ್ಲಿ ...
Read moreDetails