ತುಮಕೂರು | ತಾಳಿ ಕಟ್ಟೋ ವೇಳೆ ಹಸೆಮಣೆಯಿಂದ ಎದ್ದ ವಧು ; ಅರ್ಧಕ್ಕೆ ಮುರಿದು ಬಿದ್ದ ಮದುವೆ
ಮದುವೆ ಸಮಾರಂಭವೊಂದರಲ್ಲಿ ವರ ತಾಳಿ ಕಟ್ಟುವ ವೇಳೆ ವಧು ಹಸೆಮಣೆಯಿಂದ ಎದ್ದು ಮದುವೆ ರದ್ದಾಗಿರುವ ಪ್ರಕರಣ ತುಮಕೂರು ಜಿಲ್ಲೆಯಲ್ಲಿ ನಡೆದಿದೆ ಎಂದು ಭಾನುವಾರ (ಆಗಸ್ಟ್ 27) ವರದಿಯಾಗಿದೆ. ...
Read moreDetails