ಮೇನಲ್ಲಿ ತೆರೆಗೆ ಬರ್ತಿದೆ ‘ಖಾಸಗಿ ಪುಟಗಳು’ ಸಿನಿಮಾ, ಯೂಟ್ಯೂಬ್ ನಲ್ಲಿ ‘ಅರೆಘಳಿಗೆ’ ಹಾಡು ಬಿಡುಗಡೆ!
ಬಹುತೇಕ ಹೊಸ ಪ್ರತಿಭೆಗಳೆ ಸೇರಿ ನಿರ್ಮಿಸಿರುವ “ಖಾಸಗಿ ಪುಟಗಳುʼ ಸಿನಿಮಾದ ಮತ್ತೊಂದು ಮನಮೋಹಕ ಗಾನಲಹರಿ ಬಿಡುಗಡೆಯಾಗಿದ್ದು, ಮೇ ತಿಂಗಳಲ್ಲಿ ತೆರೆ ಮೇಲೆ ಬರಲಿದೆ. ಅರೆಘಳಿಗೆ ಎಂಬ ಸಾಹಿತ್ಯದಿಂದ ...
Read moreDetails
