ಬಿಜೆಪಿಯಿಂದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಕೌಂಟ್ಡೌನ್ : ಇಂದು 175 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ
ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಸದ್ಯ ಚುನಾವಣೆ ವಿಚಾರವೊಂದೇ ಚಾಲ್ತಿಯಲ್ಲಿದೆ. ಅಭ್ಯರ್ಥಿಗಳ ಪಟ್ಟಿ ಬಿಡುಗಡೆ, ಟಿಕೆಟ್ ವಂಚಿತರ ಬಂಡಾಯ, ಪಕ್ಷಾಂತರ ಕಾರ್ಯಕ್ರಮಗಳು ಹೀಗೆ ರಾಜಕೀಯವಾಗಿ ರಾಜ್ಯದಲ್ಲಿ ದಿನಕ್ಕೊಂದು ...
Read moreDetails