ಕೆಎಚ್ಐಆರ್ ಸಿಟಿ ಹಂತ-1ಕ್ಕೆ ನಾಳೆ (ಸೆ.26) ಸಿಎಂ ಚಾಲನೆ, ಸಿಟಿ ಕಲ್ಪನೆ ಫೋಟೋಗಳಲ್ಲಿ ನೋಡಿ
ಬೆಂಗಳೂರು: ರಾಜ್ಯ ಸರಕಾರದ ಅತ್ಯಂತ ಮಹತ್ವಾಕಾಂಕ್ಷಿಯಾದ ಜ್ಞಾನ, ಆರೋಗ್ಯ ಮತ್ತು ಸಂಶೋಧನಾ ನಗರದ (ಕೆಎಚ್ಐಆರ್ ಸಿಟಿ) ಮೊದಲ ಹಂತದ ಕಾಮಗಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ (ಸೆ.26)ಚಾಲನೆ ನೀಡಲಿದ್ದಾರೆ. ...
Read moreDetails