ಒಂದರ ಮೇಲೆ ಇನ್ನೊಂದು ಭಾಷೆ ಹೇರುವ ಪ್ರಯತ್ನ ಸಲ್ಲದು : ಮಲಯಾಳಿ ಪಿಣರಾಯಿ ವಿಜಯನ್ ವಿರುದ್ದ ಸಿದ್ದರಾಮಯ್ಯ ಕಿಡಿ
ಬೆಂಗಳೂರು : ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಲಿಕೆಯನ್ನು ಕಡ್ಡಾಯಗೊಳಿಸುವ ಕೇರಳ ಸರ್ಕಾರದ ನಿರ್ಧಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. https://youtu.be/XgHoS6rCjZU?si=6EnYjMBquBttAB6o ಕೇರಳ ...
Read moreDetails






