ಬೆಳಗಾವಿ | ಎರಡು ತಿಂಗಳ ಹೆಣ್ಣು ಮಗುವನ್ನು ಕೆರೆಗೆ ಎಸೆದ ತಾಯಿ,ದೇವರ ಹಾಗೆ ಕಾಪಾಡಿದ ದನ ಕಾಯುವ ಯುವಕ !
ಬೆಳಗಾವಿ: ಅಪಸ್ಮಾರ(ಫಿಟ್ಸ್) ಬರುತ್ತೆ ಎಂದು ಎರಡು ತಿಂಗಳ ಹೆಣ್ಣು ಮಗುವನ್ನು ತಾಯಿಯೇ ಕೆರೆಗೆ ಎಸೆದಿರುವಂತಹ ಅಮಾನವೀಯ ಘಟನೆ ಬೆಳಗಾವಿ ತಾಲೂಕಿನ ಕಣಬರಗಿ ಗ್ರಾಮದಲ್ಲಿ ನಡೆದಿದೆ. ತಾಯಿ-ಮಗುವನ್ನು ಕೆರೆಗೆ ...
Read moreDetails