ವರ್ತಮಾನದ ವಾಸ್ತವಗಳೂ ಚಾರಿತ್ರಿಕ ಸುಳ್ಳುಗಳೂ
ವರ್ತಮಾನದ ವಾಸ್ತವಕ್ಕೆ ಕುರುಡಾದಷ್ಟೂ ಚಾರಿತ್ರಿಕ ಸುಳ್ಳುಗಳು ಆಕರ್ಷಣೀಯವಾಗುತ್ತವೆ ರಾಜಕಾರಣವೂ ಒಂದು ಕಲೆ ಎನ್ನುತ್ತಿದ್ದ ಕಾಲವೂ ಒಂದಿತ್ತು. ಏಕೆಂದರೆ ರಾಜಕಾರಣದಲ್ಲಿ ಸೋಲು-ಗೆಲುವು ಎಷ್ಟು ಮುಖ್ಯವೋ ಅಧಿಕಾರಗ್ರಹಣವೂ ಅಷ್ಟೇ ಮುಖ್ಯವಾಗುತ್ತದೆ. ...
Read moreDetails