ಹಿಜ್ಬುಲ್ಲಾ ಮುಖ್ಯಸ್ಥನ ಹತ್ಯೆಗೆ 1000 ಕೆಜಿಯ 85 ಬಾಂಬ್ ಬಳಸಿದ ಇಸ್ರೇಲ್; ತರಗೆಲೆಗಳಂತೆ ಕಟ್ಟಡಗಳು ಧರಾಶಾಹಿ!
ಬೈರುತ್:ಇಸ್ರೇಲ್ (Israel) ತನ್ನ ದೊಡ್ಡ ಶತ್ರುಗಳಲ್ಲಿ ಒಬ್ಬನಾದ ಹಸನ್ ನಸ್ರಲ್ಲಾನನ್ನು (Hassan Nasrallah) ಕೊಂದಿದೆ. ಕಳೆದ ನಾಲ್ಕು ದಶಕಗಳಿಂದ ಭಯೋತ್ಪಾದನೆಯನ್ನು ಸೃಷ್ಟಿಸುತ್ತಿದ್ದ ನಸ್ರಲ್ಲಾ, ಇಸ್ರೇಲ್ ಮೇಲೆ ಹಲವಾರು ...
Read more