ಜರ್ಮನ್ ಪ್ರವಾಸಿ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿ ಐಪಿಎಸ್ ಅಧಿಕಾರಿ ಕ್ಯಾನ್ಸರ್ ನಿಂದ ನಿಧನ
ಭುವನೇಶ್ವರ: 2006ರಲ್ಲಿ ರಾಜಸ್ಥಾನದ ಅಲ್ವಾರ್‌ನಲ್ಲಿ ಜರ್ಮನ್ ಪ್ರವಾಸಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಆರೋಪಿಯಾಗಿದ್ದ ಬಿತಿಹೋತ್ರ ಮೊಹಾಂತಿ ಭಾನುವಾರ ತಡರಾತ್ರಿ ಭುವನೇಶ್ವರದ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಟ್ಟಿದ್ದಾರೆ.ಒಡಿಶಾದ ...
Read moreDetails