ಇನ್ನೂ ಮುಂದೆ ಸ್ವಇಚ್ಛೆಯಿಂದ ಹೋಮ್ ಐಸೋಲೇಷನ್ ಆಗುವಂತಿಲ್ಲ; ಎಲ್ಲಾ ಅಧಿಕಾರ ಬಿಬಿಎಂಪಿ ಕೈಗೆ
ಕರೋನ ಎರಡನೆ ಅಲೆಯಲ್ಲಿ ಹೋಮ್ ಐಸೋಲೇಷನ್‍ನಲ್ಲಿದ್ದ ಹೆಚ್ಚು ಮಂದಿ ಮೃತಪಟ್ಟಿರುವುದರಿಂದ ಇನ್ನು ಮುಂದೆ ಪಾಸಿಟಿವ್ ರೋಗಿಗಳು ಹೋಮ್ ಐಸೋಲೇಷನ್‍ನಲ್ಲಿ ಇರಬೇಕೆ ಬೇಡವೇ ಎಂಬುದನ್ನು ಬಿಬಿಎಂಪಿಯೇ ನಿರ್ಧರಿಸಲಿದೆ ಎನ್ನಲಾಗಿದೆ. ...
Read moreDetails



