HMPV ಬಗ್ಗೆ ಆತಂಕ ಪಡಬೇಡಿ – ತಪ್ಪದೇ ಈ ಕ್ರಮಗಳನ್ನು ಅನುಸರಿಸಿ ! ರಾಜ್ಯ ಆರೋಗ್ಯ ಇಲಾಖೆಯ ಪ್ರಕಟಣೆ !
ಚೀನಾದಲ್ಲಿ ಹ್ಯೂಮನ್ ಮೆಟಾಪ್ನ್ಯೂಮೋವೈರಸ್ ಹರಡುವ ಆತಂಕದ ನಡುವೆ, ಕರ್ನಾಟಕ ಆರೋಗ್ಯ ಇಲಾಖೆ ಎಚ್‌ಎಂಪಿವಿ ಕುರಿತು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಆದರೆ, ರಾಜ್ಯದಲ್ಲಿ ಯಾವುದೇ ಅನಾರೋಗ್ಯದ ಪ್ರಕರಣಗಳು ವರದಿಯಾಗಿಲ್ಲ ...
Read moreDetails