ಶಾಲೆಗಳ ನಿರ್ವಹಣೆಗೆ ಸರಕಾರ ಹಣವನ್ನೇ ಕೊಟ್ಟಿಲ್ಲ, ಇದಕ್ಕೆ ಸರಕಾರವೇ ಹೊಣೆ; HDK
ಸರಕಾರಿ ಶಾಲೆಗಳ ಸ್ವಚ್ಛತೆಯೂ ಸೇರಿ ನಿರ್ವಹಣೆ ನೀಡಲಾಗುವ ಅನುದಾನವನ್ನು ಈ ವರ್ಷ ಕೊಟ್ಟಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು ಆರೋಪ ಮಾಡಿದ್ದಾರೆ. ...
Read moreDetails