ಮಾಹಿತಿ ಹಕ್ಕು ಕಾಯ್ದೆಯ ಪಾವಿತ್ರ್ಯ ಮತ್ತು ಮಹತ್ವಾಕಾಂಕ್ಷೆಯನ್ನು ಕಾಪಾಡುವ ಜವಾಬ್ದಾರಿ ನಿಮ್ಮ ಮೇಲಿದೆ: ಕೆ.ವಿ.ಪಿ
ಕಾಯ್ದೆಯ ದುರುಪಯೋಗವನ್ನು ಮತ್ತು ದುರ್ಬಲಗೊಳಿಸುವುದನ್ನು ತಪ್ಪಿಸಿ, ಹಲವು ವರ್ಷಗಳ ಹೋರಾಟದ ಫಲವಾಗಿ ರೂಪುಗೊಂಡ ಮಾಹಿತಿ ಹಕ್ಕು ಕಾಯ್ದೆ ವಿಫಲವಾಗಬಾರದು: ನೂತನ ಮಾಹಿತಿ ಆಯುಕ್ತರಿಗೆ ಕೆ.ವಿ.ಪಿ ಕರೆ ಬೆಂಗಳೂರು ...
Read moreDetails