ಹೆಚ್.ಡಿ.ರೇವಣ್ಣರಿಗೂ ಲುಕ್‌ಔಟ್ ನೋಟಿಸ್ ಕೊಟ್ಟ ಎಸ್‌ಐಟಿ
ಬೆಂಗಳೂರು :- ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಕಿಡ್ನ್ಯಾಪ್ ಪ್ರಕರಣದ ಆರೋಪಿಯಾಗಿರುವ ಮಾಜಿ ಸಚಿವ ಹೆಚ್.ಡಿ.ರೇವಣ್ಣಗೆ ಲುಕ್‌ಔಟ್ ನೋಟಿಸ್‌ನ್ನು ಎಸ್‌ಐಟಿ ಅಧಿಕಾರಿಗಳು ಜಾರಿಗೊಳಿಸಿದ್ದಾರೆ. ಮಹಿಳೆಯೊಬ್ಬರು ಹೊಳೆನರಸೀಪುರದಿಂದ ಕಿಡ್ನ್ಯಾಪ್ ಮಾಡಿರುವ ...
Read moreDetails