ಯುದ್ಧದ ಪರಿಣಾಮ: ಬಿಹಾರದಲ್ಲಿ 400ಕ್ಕೂ ಹೆಚ್ಚು ಮದುವೆಗಳಿಗೆ ‘ವರ’ನಿಲ್ಲದೆ ಸಮಸ್ಯೆ
ಅಮೆರಿಕಾ–ಇರಾನ್ ಸಂಘರ್ಷದ ಪರಿಣಾಮವಾಗಿ ಬಿಹಾರದಲ್ಲಿ ನೂರಾರು ಮದುವೆಗಳು ಅನಿಶ್ಚಿತತೆಗೆ ಒಳಗಾಗಿವೆ. ಗಲ್ಫ್ ರಾಷ್ಟ್ರಗಳಲ್ಲಿ ಕೆಲಸ ಮಾಡುತ್ತಿರುವ ವರರು ವಾಪಸ್ಸು ಬರಲು ಸಾಧ್ಯವಾಗದೆ, ಸುಮಾರು 400ಕ್ಕೂ ಹೆಚ್ಚು ಮದುವೆಗಳು ...
Read moreDetails

