ಅಕ್ಕಿಯ ಜೊತೆಗೆ ರಾಗಿ ಅಥವಾ ಜೋಳ ನೀಡುವಂತೆ ಸಲಹೆ ; ಕೃಷಿ ಆರ್ಥಿಕ ತಜ್ಞ ಡಾ. ಪ್ರಕಾಶ್ ಕಮ್ಮರಡಿ ಸಲಹೆಗೆ ಮೆಚ್ಚುಗೆ
ಅನ್ನಭಾಗ್ಯ ಯೋಜನೆಯ ವಿಚಾರಕ್ಕೆ ಸಂಬಂಧ ಪಟ್ಟಂತೆ ರಾಜ್ಯದಲ್ಲಿ ಸಾಕಷ್ಟು ವಿವಾದಗಳು ಭುಗಿಲೆದ್ದಿದೆ, ಅದರಲ್ಲೂ ಕೇಂದ್ರ ಸರ್ಕಾರ ಅನ್ನಭಾಗ್ಯ ಯೋಜನೆಗೆ ಕಲ್ಲು ಹಾಕಿದ್ದು, ಬಡ ಜನರು ಒಂದು ಹೊತ್ತು ...
Read moreDetails