ಮಕರ ಸಂಕ್ರಾಂತಿ ಸಂಭ್ರಮ: ಗವಿಗಂಗಾಧರೇಶ್ವರ ದೇಗುಲದಲ್ಲಿ ಸೂರ್ಯಾಭಿಷೇಕಕ್ಕೆ ಕ್ಷಣಗಣನೆ
ಬೆಂಗಳೂರು: ನಗರದ ಗವಿಪುರದಲ್ಲಿರುವ ಪುರಾತನ ಗವಿಗಂಗಾಧರೇಶ್ವರ ಸ್ವಾಮಿ ದೇಗುಲದಲ್ಲಿ ಮಕರ ಸಂಕ್ರಾಂತಿ ದಿನವಾದ ಇಂದು ಸಂಜೆ ಅಪರೂಪದ ಖಗೋಳ–ಧಾರ್ಮಿಕ ವೈಶಿಷ್ಟ್ಯಕ್ಕೆ ಸಾಕ್ಷಿಯಾಗಲಿದೆ. ನೆಲಮಟ್ಟಕ್ಕಿಂತ ಸುಮಾರು 120 ಅಡಿ ...
Read moreDetails







