ಹಣ ಕಟ್ಟಿಲ್ಲವೆಂದು ಮೇಕೆ ಸಮೇತ ಮನೆಗೆ ಬೀಗ ಹಾಕಿದ ಫೈನಾನ್ಸ್ ಕಂಪೆನಿ: ಕಣ್ಣೀರಿಟ್ಟ ದಂಪತಿ
ದೇವನಹಳ್ಳಿ: ಫೈನಾನ್ಸ್ ಸಿಬ್ಬಂದಿ ಹಣ ಕಟ್ಟಿಲ್ಲ ಎಂಬ ಕಾರಣಕ್ಕೆ ಜಾನುವಾರು ಸಮೇತ ಮನೆಗೆ ಬೀಗ ಹಾಕಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ವಿಜಯಪುರದಲ್ಲಿ ನಡೆದಿದೆ. ...
Read moreDetails