ಬಸ್ಸಿನಲ್ಲಿಯೇ ಲೈಂಗಿಕ ಕಿರುಕುಳ;ಚಪ್ಪಲಿಯಿಂದ ಕಂಡಕ್ಟರ್ ಗೆ ಥಳಿಸಿದ ವಿದ್ಯಾರ್ಥಿನಿಯರು
ಮಹಾರಾಷ್ಟ್ರದ ರತ್ನಗಿರಿಯಲ್ಲಿ ಇಬ್ಬರು ವಿದ್ಯಾರ್ಥಿನಿಯರು ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ ಕಾರಣಕ್ಕಾಗಿ ಬಸ್ ಕಂಡಕ್ಟರ್‌ಗೆ ಚಪ್ಪಲಿಯಿಂದ ಥಳಿಸಿರುವ ವಿಡಿಯೋ ಅಂತರ್ಜಾಲದಲ್ಲಿ ಕಾಣಿಸಿಕೊಂಡಿದೆ. ನಡುರಸ್ತೆಯಲ್ಲಿ ವಿದ್ಯಾರ್ಥಿನಿಯರು ಚಪ್ಪಲಿಯಿಂದ ಬಸ್ ಕಂಡಕ್ಟರ್ ...
Read moreDetails