ಮಗನಿಗೆ 10 ರೂ. ನೋಟಿನ ಬಂಡಲ್ ಗಳಿಂದ ತೂಕ ಮಾಡಿ ದಾನ ಕೊಟ್ಟ ರೈತ ತಂದೆ! ವಿಡಿಯೋ ವೈರಲ್
ಉಜ್ಜಯಿನಿ :ಮಕ್ಕಳ ಸಂತೋಷಕ್ಕಾಗಿ ಪೋಷಕರು ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ ಎಂಬ ಮಾತಿದೆ.ಮಧ್ಯಪ್ರದೇಶದ ಉಜ್ಜಯಿನಿಯಿಂದ 60 ಕಿಲೋಮೀಟರ್ ದೂರದಲ್ಲಿರುವ ಬದ್‌ನಗರದಲ್ಲಿ ಗುರುವಾರ ಇದೇ ರೀತಿಯ ಪ್ರಕರಣ ಕಂಡುಬಂದಿದೆ. ...
Read moreDetails