ಕೊಡಗು-ಕೇರಳ ಗಡಿಯಲ್ಲಿ ಅಕ್ರಮ ಕೋವಿ ಮಾರಾಟ ಜೋರು
ಮಡಿಕೇರಿ: ಭಾಗಮಂಡಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮಗಳದ್ದೇ ಸದ್ದು. ಕಾರ್ಖಾನೆಗಳಿಲ್ಲದಿದ್ದರೂ ನಕಲಿ ಬಂದೂಕುಗಳನ್ನು ತಯಾರು ಮಾಡುವಲ್ಲಿ ಈ ಪ್ರದೇಶ ಹೆಸರುವಾಸಿಯಾಗಿದೆ.ಈಗಾಗಲೇ ಪೊಲೀಸರು ನಕಲಿ ಬಂದೂಕು ತಯಾರಿ ಮಾಡುತ್ತಿರುವ ...
Read moreDetails