ಆಂಧ್ರಪ್ರದೇಶದಲ್ಲಿ ರೆಡ್ಡಿಗಾರು ವರ್ಸಸ್ ನಾಯ್ಡುಗಾರು.. ರಕ್ತ ರಾಜಕಾರಣ..
ಆಂಧ್ರಪ್ರದೇಶದಲ್ಲಿ (AndraPradesh) ವಿಧಾನಸಭಾ ಹಾಗು ಲೋಕಸಭಾ ಚುನಾವಣೆಗೆ ಭರ್ಜರಿ ಪ್ರಚಾರ ನಡೆಯುತ್ತಿರುವಾಗಲೇ ರಕ್ತ ರಾಜಕಾರಣ ಶುರುವಾಗಿದೆ. ಮೇ 13ರಂದು ಚುನಾವಣೆಗೆ ಮುಹೂರ್ತ ನಿಗದಿಯಾಗಿದ್ದು, ಭರ್ಜರಿ ಪ್ರಚಾರ ಯಾತ್ರೆ ...
Read moreDetails