ಶ್ರೀರಂಗಪಟ್ಟಣದಲ್ಲಿ ದಸರಾ ಆನೆ ರಂಪಾಟ, ದಿಕ್ಕಾಪಾಲಾಗಿ ಓಡಿದ ಜನ :ತಪ್ಪಿದ ಭಾರಿ ಅನಾಹುತ!
ಶ್ರೀರಂಗಪಟ್ಟಣದಲ್ಲಿ ಅದ್ದೂರಿ ದಸರಾ ಮಹೋತ್ಸವ ನಡೆಯುತ್ತಿದ್ದು, ಜಂಬೂಸವಾರಿಗೂ ಮುನ್ನ ಹಿರಣ್ಯ ಆನೆ ಭಯಗೊಂಡು ಅಡ್ಡಾದಿಡ್ದಿ ಓಡಿದ ಘಟನೆ ನಡೆದಿದೆ.ಆನೆಯ ರಂಪಾಟಕ್ಕೆ ಭಯಭೀತರಾದ ಜನರು ದಿಕ್ಕಪಾಲಾಗಿ ಓಡಿದ್ದಾರೆ.ತಕ್ಷಣ ಎಚ್ಚೆತ್ತ ...
Read moreDetails






