ನಿಷೇಧಿತ ಡ್ರಗ್ಸ್ ಸೇವನೆ: ಕ್ರೀಡೆಯಿಂದ ಡಿಸ್ಕಸ್ ಪಟು ಕಮಲ್ ಪ್ರೀತ್ ಕೌರ್ ನಿಷೇಧ?
ಟೊಕಿಯೊ ಒಲಿಂಪಿಕ್ಸ್ ನಲ್ಲಿ 6ನೇ ಸ್ಥಾನ ಪಡೆದಿದ್ದ ಭಾರತದ ಮಹಿಳಾ ಡಿಸ್ಕಸ್ ಪಟು ಕಮಲ್ ಪ್ರೀತ್ ಕೌರ್ ನಿಷೇಧಿತ ಡ್ರಗ್ಸ್ ಸೇವನೆ ದೃಢಪಟ್ಟ ಹಿನ್ನೆಲೆಯಲ್ಲಿ ಅವರನ್ನು ನಿಷೇಧಿಸಲಾಗಿದೆ. ...
Read moreDetails