ಕೈಗೆ, ಕಾಲಿಗೆ ಕೋಳ ಹಾಕಿ ಕರೆತಂದ ಅಮೆರಿಕ ಸೇನೆ.. ಅಮಾನವೀಯ ನಡೆಗೆ ಕಿಡಿ
ಅಮೆರಿಕದಲ್ಲಿ ನೆಲೆಸಿರುವ ಅಕ್ರಮ ವಲಸಿಗರ ವಿರುದ್ಧ ಡೊನಾಲ್ಡ್ ಟ್ರಂಪ್ ಸಮರ ಸಾರಿದ್ದಾರೆ. ನಿನ್ನೆಯಷ್ಟೇ 104 ಮಂದಿ ಭಾರತೀಯರನ್ನ ಭಾರತಕ್ಕೆ ಗಡಿಪಾರು ಮಾಡಲಾಗಿತ್ತು. ಈ ವಿಚಾರವಾಗಿ ಸಂಸತ್‌ನಲ್ಲಿ ಕೋಲಾಹಲ ...
Read moreDetails