ಬಡವರಿಗೆ ಸೂರು, ಅನ್ನ, ಉದ್ಯೋಗ, ರೈತರಿಗೆ ಭೂಮಿ ಕೊಟ್ಟಿದ್ದು ಕಾಂಗ್ರೆಸ್: ಪ್ರತಿಪಕ್ಷಗಳಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು
ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದವರೇ ಮಧ್ಯಪ್ರದೇಶ, ಮಹಾರಾಷ್ಟ್ರ, ದೆಹಲಿ ರಾಜ್ಯಗಳಲ್ಲಿ ಕರ್ನಾಟಕ ಮಾಡೆಲ್ ಅನುಸರಿಸಿದ್ದಾರೆ “ಈ ದೇಶದಲ್ಲಿ ಬಡವರಿಗೆ ಸೂರು, ಹೊಟ್ಟೆ ತುಂಬಿಸಲು ಅನ್ನ, ಕೆಲಸ ಮಾಡಲು ಉದ್ಯೋಗ, ...
Read moreDetails










