RSS-Bajrang Dal : ಆರೆಸ್ಸೆಸ್, ಬಜರಂಗದಳ ನಿಷೇಧಕ್ಕೆ ಕೈ ಹಾಕಿದರೆ ಸಿದ್ದು ರಾಜಕೀಯ ಮುಗಿಯತ್ತೆ ; ನಳಿನ್ ಕುಮಾರ್ ಕಟೀಲ್
ಮಂಗಳೂರು: ಮೇ.೨೬: ಕಾಂಗ್ರೆಸ್ ನಾಯಕರು ಬಜರಂಗದಳ, ಆರೆಸ್ಸೆಸ್ ನಿಷೇಧಕ್ಕೆ ಕೈ ಹಾಕಿದರೆ ಕಾಂಗ್ರೆಸ್ ಪಕ್ಷವೇ ರಾಜ್ಯದಲ್ಲಿ ಇರಲ್ಲ ಎಂದು ಬಿಜೆಪಿ ರಾಜ್ಯಾದ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ...
Read moreDetails





















