D.Boss: ದರ್ಶನ್ ಮೇಲೆ ಗೌರವ ಇರೋರು ಏನನ್ನೂ ರಿಯಾಕ್ಟ್ ಮಾಡಬೇಡಿ: ಫ್ಯಾನ್ಸ್ ಪೇಜ್‌ನಲ್ಲಿ ಮನವಿ ಮಾಡಿದ ಡಿ.ಕಂಪನಿ.
ದರ್ಶನ್ ಫ್ಯಾನ್ಸ್ ವಿರುದ್ಧ ಸಿಟ್ಟಾಗಿರುವ ನಟಿ ರಮ್ಯಾ ( Ramya) ದೂರು ಕೊಡಲು ಮುಂದಾಗಿದ್ದಾರೆ. ರೇಣುಕಾಸ್ವಾಮಿ (Renukaswamy) ಕುಟುಂಬದ ಪರ ರಮ್ಯಾ ನಿಂತಿರುವುದು ಫ್ಯಾನ್ಸ್ ಕೋಪಕ್ಕೆ ಕಾರಣವಾಗಿದೆ. ...
Read moreDetails