Tag: Cyber Security

ಒಂದೇ ವರ್ಷದಲ್ಲಿ ಭಾರತದ 74% ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ ಮೇಲೆ ಸೈಬರ್ ದಾಳಿ.!

ಒಂದೇ ವರ್ಷದಲ್ಲಿ ಭಾರತದ 74% ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ ಮೇಲೆ ಸೈಬರ್ ದಾಳಿ.!

ಕೋವಿಡ್ ಮತ್ತು ಅದರ ಬೆನ್ನಲ್ಲೇ ಹೇರಲ್ಪಟ್ಟ ಲಾಕ್‌ಡೌನ್ ಅನೇಕ ಜನರ ಉದ್ಯೋಗ, ಆಸರೆಯನ್ನು ಕಸಿದುಕೊಂಡದ್ದಷ್ಟೇ ಅಲ್ಲದೆ ದೇಶಾದ್ಯಂತ ಅಪರಾಧದ ಹೆಚ್ಚಳಕ್ಕೂ ಕಾರಣವಾಗಿತ್ತು. ಅದರಲ್ಲೂ  ಹಿಂದೆಂದೂ ಕಂಡರಿಯದಷ್ಟು ಸೈಬರ್ ...