ರಾಜ್ಯಕ್ಕೆ ಅಭ್ಯರ್ಥಿಗಳ ಎರಡನೇ ಪಟ್ಟಿ ರಿಲೀಸ್ ಮಾಡಿದ ಕಾಂಗ್ರೆಸ್ ! ಗೆಲುವಿಗಾಗಿ ಸಚಿವರ ಮಕ್ಕಳಿಗೆ ಮಣೆ !
ಕಾಂಗ್ರೆಸ್(congress) ಕೊನೆಗೂ ರಾಜ್ಯಕ್ಕೆ ತನ್ನ ಎರಡನೇ ಪಟ್ಟಿಯನ್ನು (second list ) ರಿಲೀಸ್ ಮಾಡಿದೆ. ಅಳೆದು ತೂಗಿ ಗೆಲ್ಲುವ ಕುದುರೆಗಳನ್ನು ಅಖಾಡಕ್ಕಿಳಿಸೋ ಬಗ್ಗೆ ಚರ್ಚೆ ಮುಗಿದು ಪಟ್ಟಿಯೂ ರಿಲೀಸ್ ...
Read moreDetails