ರಾಜ್ಯಾಧ್ಯಕ್ಷರಾಗಿ ಯಾರಾದರೂ ಆಗಲಿ.. ವಿಜಯೇಂದ್ರ ಮೊದಲು ಇಳಿಯಲಿ..
ಬಿಜೆಪಿ ರಾಷ್ಟ್ರೀಯ ನಾಯಕರ ಗಮನಕ್ಕೆ ಎಲ್ಲವೂ ಇದೆ. ನಾವೊಂದು ತೀರ್ಮಾನ ಮಾಡಿದೀವಿ, ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನದಿಂದ ಇಳೀಬೇಕು. ಮುಂದಿನ ರಾಜ್ಯಾಧ್ಯಕ್ಷರು ಯಾರಾದ್ರೂ ಆಗಲಿ, ಯಾರೇ ಆದರೂ ನಮ್ಮ ಬೆಂಬಲ ಇದೆ. ನಮ್ಮ ...
Read moreDetails