ಕ್ರಿಶ್ಚಿಯನ್ ಕಲಂ ನಲ್ಲಿ ಹಿಂದೂ ಜಾತಿಗಳ ಉಲ್ಲೇಖವಿಲ್ಲ – ಕೊನೆಗೂ ಮಣಿದ ಸಿಎಂ ಸಿದ್ದು
ಸೆಪ್ಟೆಂಬರ್ 22 ರಂದು ಆರಂಭವಾಗಬೇಕಿರುವ ಜಾತಿ ಗಣತಿಯ (Caste census) ಕುರಿತು ಈಗಾಗಲೇ ಹಲವು ಆಕ್ಷೇಪ ಮತ್ತು ವಿರೋಧಗಳು ವ್ಯಕ್ತವಾಗಿತ್ತು. ಕ್ರಿಶ್ಚಿಯನ್ ಧರ್ಮಕ್ಕೆ (Christian) ಮತಾಂತರಗೊಂಡ (Conversion) ದಲಿತರು, ...
Read moreDetails
