ಚಿತ್ರದುರ್ಗ-ದಾವಣಗೆರೆ ಎಂಎಲ್ಸಿ ಚುನಾವಣೆ: 2 ಸಲ ಸೋತ ಬಿಜೆಪಿಯ ನವೀನ್ಗೆ ಈ ಸಲ ಅನುಕಂಪ, ಸೋಲಿನ ಹಾದಿಯಲ್ಲಿ ಕಾಂಗ್ರೆಸ್ನ ಸೋಮಶೇಖರ್
ಚಿತ್ರದುರ್ಗ-ದಾವಣಗೆರೆ ಎಂಎಲ್‌ಸಿ ಕ್ಷೇತ್ರದಿಂದ ಎರಡು ಸಲ ಸಲೀಸಾಗಿ ಕಾಂಗ್ರೆಸ್‌ನಿಂದ ಗೆದ್ದು ಬಂದಿದ್ದು ರಘು ಆಚಾರ್.ಆಭರಣ ಉದ್ಯಮಿಯಾಗಿರುವ ರಘು ಸಾಕಷ್ಟು ದುಡ್ಡು ಹರಿಸಿ ಚುನಾವಣೆಗಳನ್ನು ಗೆದ್ದವರು. ಜನದ್ರೋಹದ ಕೆಲಸ ...
Read moreDetails