JNU ಕಥೆ ಹೊಂದಿದ ಸಿನಿಮಾಗೆ ಅನುಮತಿ ನಿರಾಕರಿಸಿದ ಕೇರಳ ಸೆನ್ಸಾರ್ ಮಂಡಳಿ
ವರ್ಷಾರಂಭದಲ್ಲಿ JNUವಿನಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ದಾಳಿಯನ್ನು ಆಧಾರವಾಗಿಟ್ಟುಕೊಂಡು ನಿರ್ಮಿಸಿದ ಮಲಯಾಳಂ ಸಿನಿಮಾ 'ವರ್ತಮಾನಂ'ಗೆ ಸೆನ್ಸಾರ್ ಮಂಡಳಿ ಅನುಮತಿ ನಿರಾಕರಿಸಿದೆ. ಪ್ರಶಸ್ತಿ ವಿಜೇತೆ ನಟಿ ಪಾರ್ವತಿ ತಿರುವೋತ್ ...