ಮೈಸೂರಿನಲ್ಲಿ ನರೇಂದ್ರ ಮೋದಿ ಸಹೋದರನ ಕಾರು ಅಪಘಾತ: ಇಬ್ಬರಿಗೆ ಗಾಯ
ಮೈಸೂರು- ಮೈಸೂರಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸಹೋದರನ ಕಾರು ಅಪಘಾತವಾಗಿದೆ.ಮೈಸೂರು ತಾಲೂಕು ಕಡಕೊಳ ಬಳಿ ಅಪಘಾತವಾಗಿದೆ. ಪ್ರಹ್ಲಾದ್ ಮೋದಿ ಪ್ರಯಾಣಿಸುತ್ತಿದ್ದ ಕಾರು ಅಪಘಾತದಲ್ಲಿ ಜಖಂಗೊಂಡಿದೆ. ಪ್ರಹ್ಲಾದ್ ಮೋದಿ ಮಗ ...
Read moreDetails