ಬಿ.ಎಲ್. ಸಂತೋಷ್ ಗೆ ಯಡಿಯೂರಪ್ಪ ಮೇಲಿನ ಸಿಟ್ಟು ಇನ್ನೂ ಕಡಿಮೆಯಾಗಿಲ್ಲವೇ?
ಮಾಜಿ ಮುಖ್ಯಮಂತ್ರಿ, ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಹಗಲಿರುಳು ಶ್ರಮಿಸಿದ ಮುಖಂಡ, ರಾಜ್ಯದ ಪ್ರಮುಖ ಜಾತಿಗಳಲ್ಲೊಂದಾದ ಲಿಂಗಾಯತರ ನಾಯಕ ಬಿ.ಎಸ್. ಯಡಿಯೂರಪ್ಪ ಅವರನ್ನೀಗ ಮೂಲೆಗುಂಪು ಮಾಡಲಾಗಿದೆ. ಆದರೂ ಅವರ ...
Read moreDetails