“ಯೌವನದ ನೆನಪುಗಳಿಗೆ ಮತ್ತೆ ಚಕ್ರ ಸಿಕ್ಕಿತು” : ಡಿಕೆಶಿಗೆ ಹುಟ್ಟುಹಬ್ಬಕ್ಕೆ ವಿಶೇಷ ಗಿಫ್ಟ್ !
ಬೆಂಗಳೂರು : ಉಪಮುಖ್ಯಮಂತ್ರಿ ಡಿಕೆಶಿವಕುಮಾರ್ ಅವರಿಗೆ ಈ ಬಾರಿಯ ಹುಟ್ಟುಹಬ್ಬದಲ್ಲಿ ವಿಶೇಷ ಉಡುಗೊರೆಯೊಂದು ಲಭಿಸಿದೆ. ಭಾರತೀಯ ಕ್ಲಾಸಿಕ್ ಬೈಕ್‌ಗಳ, ವಿಶೇಷವಾಗಿ ಯೆಜ್ಡಿ ಬೈಕ್‌ಗಳ ಅಪಾರ ಅಭಿಮಾನಿಯಾಗಿರುವ ಡಿಸಿಎಂ ...
Read moreDetails
