16ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋವದಲ್ಲಿ ಗೌರಿಶಂಕರ್ ನಟನೆಯ, ಗುರುರಾಜ್ ನಿರ್ದೇಶನದ “ಕೆರೆಬೇಟೆ” ಆಯ್ಕೆಯಾಗಿದೆ.
ಜೋಕಾಲಿ ಸಿನಿಮಾ ಮೂಲಕ ನಾಯಕನಟನಾಗಿ ಪಾದಾರ್ಪಣೆ ಮಾಡಿ ನಂತರ ರಾಜಹಂಸ ಸಿನಿಮಾ ಮೂಲಕ ನಟನೆ ಜೊತೆಗೆ ನಿರ್ಮಾಣವನ್ನು ಮಾಡಿದ್ದರು. "ಕೆರೆಬೇಟೆ"ಗೆ ರಾಜ್ ಗುರು ಆಕ್ಷನ್ ಕಟ್ ಹೇಳಿದ್ದಾರೆ ...
Read moreDetails