ತಾಯ್ತನ ಹೆಣ್ಣಿನ ಆಜನ್ಮ ಸಿದ್ದ ಹಕ್ಕು ನಿಜ. ಆದರೆ ಮದುವೆ ಎನ್ನುವುದು ಸಾಮಾಜಿಕ ಬದ್ಧತೆ.
ಅದಿಲ್ಲದೆಯೋ ಇರಬಹುದೆಂಬುದು ಒಪ್ಪತಕ್ಕುದೇಯಾದರೂ, ತಂದೆ ಇಲ್ಲದೆ ಮಗುವನ್ನ ಪಡೆಯುವ ನಿರ್ಧಾರಗಳು ಸಮಾಜಕ್ಕೆ ನೀಡುವ ಸಂದೇಶವೇನು? ಎಂಬ ಪ್ರಶ್ನೆಯನ್ನು ಹುಟ್ಟು ಹಾಕದೇ ಇರದು. ಹೆಣ್ಣು ಗಂಡಿನ ಸಹವಾಸ ಬೇಡವೆಂದೋ,ಗಂಡು ...
Read moreDetails