ದಶಕದ ನಂತರ ಸಾಗರದಲ್ಲಿ ಕಣ್ಣೀರ ಕ್ಯಾಂಪೇನ್, ಅಪ್ಪನ ಗೆಲುವಿಗೆ ಬೇಳೂರು ಪುತ್ರಿ ಕಂಬನಿ..!
ಸಾಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರು ಪರವಾಗಿ ಮಗಳು ಮೇಘಾ ಸಾಗರದ ಹಲವೆಡೆ ಇಂದು ಮತಯಾಚಿಸಿದರು. ಆನಂದಪುರದ ದಾಸಕೊಪ್ಪ ಗ್ರಾಮದಲ್ಲಿ, ಮತಯಾಚನೆಯ ಸಂದರ್ಭದಲ್ಲಿ ಹಿರಿಯರ ಕಾಲಿಗೆ ...
Read moreDetails