́ಬಾಂಗ್ಲಾದಲ್ಲಿ ನಮ್ಮ ಸಹೋದರ, ಸಹೋದರಿಯರ ಹತ್ಯೆಗಳಾಗ್ತಿವೆʼ ನಟಿ ಜಾಹ್ನವಿ ಕಪೂರ್ ಆಕ್ರೋಶ
ಬೆಂಗಳೂರು : ಬಾಂಗ್ಲಾ ದೇಶದಲ್ಲಿ(Bangladesh) ಹಿಂದೂ ಯುವಕನ ಹತ್ಯೆಯ ಕುರಿತು ಭಾರತದಲ್ಲಿ ಆಕ್ರೋಶ ಹೆಚ್ಚಾಗುತ್ತಿದೆ. ಇದೀಗ ಕೆಲ ನಟಿಯರು ಹಿಂದೂ ವಿರೋಧಿ ಮನಸ್ಥಿತಿಯ ಬಾಂಗ್ಲಾ ವಿರುದ್ಧ ಸಿಡಿದೆದ್ದಿದ್ದಾರೆ. ...
Read moreDetails







