ಗೋಧಿ ಬೆಲೆ ಹೆಚ್ಚಳ: ಬ್ರೆಡ್, ಬಿಸ್ಕತ್ ಸೇರಿ ಬೇಕರಿ ತಿಂಡಿಗಳು ದುಬಾರಿ!
ದೇಶದಲ್ಲಿ ಒಂದೊಂದಾಗಿ ಎಲ್ಲಾ ದರಗಳು ಏರಿಕೆಯಾಗುತ್ತಿದ್ದು, ಇದೀಗ ಗೋಧಿ ಬೆಲೆ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ. ಇದರಿಂದ ಬ್ರೆಡ್, ಬಿಸ್ಕತ್ ಸೇರಿದಂತೆ ಬೇಕರಿ ತಿಂಡಿಗಳು ದುಬಾರಿಯಾಗಿವೆ. ಭಾರತೀಯ ...
Read moreDetails