ಬಂಗಾಳದಲ್ಲಿ ಗೆದ್ದರೆ ಬಿಜೆಪಿ ಉಚಿತವಾಗಿ ಕರೋನಾ ಲಸಿಕೆ ಕೊಡುತ್ತದೆಯಂತೆ, ದೇಶದಲ್ಲಿ ಗೆದ್ದಿದೆಯಲ್ಲಾ, ದೇಶಕ್ಕೆ ಏಕೆ ಕೊಡುತ್ತಿಲ್ಲ?
ತಮ್ಮದು ಭಿನ್ನವಾದ ಪಕ್ಷ, ಶಿಸ್ತಿನ ಪಕ್ಷ ಎಂದು ಪೋಸು ಕೊಡುವ ಬಿಜೆಪಿಯ ಆತ್ಮವಂಚನಾ ರಾಜಕೀಯಕ್ಕೆ, ದ್ವಿಮುಖ ನೀತಿಗೆ, ಕುತಂತ್ರ-ಕುತರ್ಕಕ್ಕೆ ಅದರ ಪಶ್ಚಿಮ ಬಂಗಾಳದ ರಾಜ್ಯ ಘಟಕ ಮಾಡಿರುವ ...
Read moreDetails