ಈಶ್ವರಪ್ಪ ಬಂಡಾಯ ಶಮನಕ್ಕೆ ‘ಶಾ’ಣಕ್ಯ ತಂತ್ರ..! ರೆಬೆಲ್ ನಾಯಕನ ಮನವೊಲಿಕೆಗೆ ಬ್ರಹ್ಮಾಸ್ತ್ರ ರೆಡಿ..
2024 ರ ಲೋಕಸಭಾ ಚುನಾವಣೆ ಹಿನ್ನೆಲೆ ಶಿವಮೊಗ್ಗದಲ್ಲಿ ಬಿಜೆಪಿ ಗೆ ಬಂಡಾಯದ ಬಿಸಿ ಕೊಂಚ ಜೋರಾಗಿಯೇ ತಟ್ಟಿದೆ. ಕೆ.ಎಸ್.ಈಶ್ವರಪ್ಪರ ಕೋಪ ತಣ್ಣಿಗಾಗಿಸಲು ಬಿಜೆಪಿ ಹೈಕಮಾಂಡ್ ನಾಯಕರು ಎಂಟ್ರಿ ...
Read moreDetails