ಆಫ್ರಿಕಾದಿಂದ ತಂದ ಚೀತಾಗಳ ಸಾವು: ಉಳಿದವುಗಳನ್ನು ಬೇರೆಡೆಗೆ ಸ್ಥಳಾಂತರಿಸಿ ಎಂದು ಗೋಗರೆದ ಮಧ್ಯಪ್ರದೇಶ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಚೀತಾ ಪುನಶ್ಚೇತನ ಯೋಜನೆಗೆ ಆರಂಭಿಕ ವಿಘ್ನಗಳು ಎದುರಾಗಿದೆ. ದಕ್ಷಿಣ ಆಫ್ರಿಕಾ ಹಾಗೂ ನಮೀಬಿಯಾದಿಂದ ತಂದ 20 ...
Read moreDetails